Kannada Captions For Instagram – Best Caption in Kannada: Welcome to our blog post on Kannada Captions for Instagram! If you’re looking for the perfect way to express yourself or add a touch of cultural charm to your Instagram posts, then you’ve come to the right place.
In this article, we’ll share a variety of captivating and meaningful captions in Kannada that will not only elevate your Instagram game but also connect you with the rich heritage of the Kannada language.
Whether you’re searching for a Caption in Kannada for a stunning picture, a thoughtful quote, or a catchy phrase, we’ve got you covered. So, let’s dive in and discover the beauty of Kannada Captions for Instagram!
Table of Contents
Kannada Captions For Instagram
ಪಾಟಿ ಮ್ಯಾಲ್ ಪಾಟಿ, ನಮ್ ಸಾಲಿ ಸೂಟಿ!
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮಥದಲ್ಲಿ ಮೇಲ್ಯಾವುದೋ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ. ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ
ಬೆಳಗಿನ ಸೂರ್ಯನಂತೆ ಹೊಳೆಯುತಿರುವೆ ನೀನು
ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ…
ಕಡಲ ನೀಲಿಯೊಳು ಕರಗಬಹುದೆ ನಾನು
ಆಸೆಯಿರದ ಪ್ರಪಂಚವನ್ನ ನೋಡುವಂತಹ ಆಸೆಯೇ ಬುದ್ಧನಿಗಿರುವಾಗ, ನಿನ್ನ ಜೊತೆ ಇರುವ ಆಸೆ ನನಗಿರಬಾರದೆ.
ದೇಹವನ್ನು ದಂಡಿಸದೆ, ಮೋಹವನು ಖಂಡಿಸದೆ ಉಂಡುಂಡು ಸ್ವರ್ಗವನೇರಲಿಕ್ಕೆ ಅದನೇನು ರಂಡೆಯಾಳುವಳೇ ಸರ್ವಜ್ಞ
ಕಾಣದ ಕಡಲಿಗೆ. ಹಂಬಲಿಸಿದೆ ಮನ.
ಪ್ರೀತಿ ಸಾಯೋಲ್ಲ ನಿಜ, ಪ್ರೀತ್ಸೋಳ್ ಸಾಯಲ್ವ ಪ್ರೀತ್ಸೋಳ್ ಸತ್ಮೇಲೆ ಇನ್ನೊಬ್ಬಳು ಸಿಗಲ್ವಾ
ಮತ್ತೆ ಮತ್ತೆ ನೆನಪಾಗಬೇಡ ಗೆಳತಿ, ಪ್ರತಿ ಸಾರಿ ಕಣ್ಣಿಗೆ ದೂಳು ಬಿತ್ತೆಂದರೆ ಯಾರೂ ನಂಬುವುದಿಲ್ಲ.
ಇದ್ಕೊಂದ್ ಸ್ಟೇಟಸ್ ಬೇರೆ ಕೇಡು!
Read More:
Kannada Captions For Instagram For Boy
ಮಾತೃದೇವೋ ಭವ ಪಿತೃದೇವೋ ಭವ, ಇಡೀ ದೇಶದಲ್ಲಿ 75 ಸಾವಿರ ವೃದ್ಧಾಶ್ರಮ ಭವ
ರಸಿಕ ಕಣ್ಣಿಗೆ, ಚೆಲುವೆಯೆ ಹೋಳಿಗೆ
ಪ್ರೀತಿ, ಬಾ ಎಂದು ಅಂದಾಗ ಎಂದು ಬರೋದಿಲ್ಲ…! ಹೋಗ್ ಎಂದು ಅಂದಾಗ, ಎಂದೆಂದೂ ಹೋಗೋಲ್ಲ
ದೋಣಿ ಬದಲಿಸಬೇಕೆಂದಿಲ್ಲ ದಿಕ್ಕು ಬದಲಿಸು ದಡ ಎದುರಾದೀತು
ಭಯಕೃತ್ ಭಯನಾಶನಃ- ಭಯ ಹುಟ್ಟಿದೆಡೆಯಲ್ಲೇ ನಾಶ ಕೂಡ
ಮುಖದ ಮೇಲಿರಲು ಧೂಳು… ಕನ್ನಡಿ ಒರೆಸಿದರೇನು ಹೇಳು
ನಡೆಯುವ ದಾರಿಯೋ ಮುಟ್ಟುವ ಗುರಿಯೋ
ಇರೋದನ್ನ ಇರೋಕೆ ಬಿಡದೆ, ಇರುವೆ ಬಿಟ್ಕೊಳೋದೆ ಜೀವನ.
ನಾನು 70 ವರ್ಷಗಳಿಂದ ಭಾರತೀಯನಾಗಿರಹುದು, ಆದರೆ ಸುಮಾರು 2500 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದಲೂ ನಾನೊಬ್ಬ ಕನ್ನಡಿಗ.
ನಾನು ಸಂಪೂರ್ಣ ನಿರುಪಯೋಗಿ ಅಲ್ಲ, ಬೇಕಿದ್ದರೆ ಕೆಲವು ಕೆಟ್ಟ ಉದಾಹರಣೆಗಳಿಗೆ ನನ್ನನ್ನು ಬಳಸಿಕೊಳ್ಳಬಹುದು.
ಮೊಗ್ಗನ್ನು ಒತ್ತಾಯಿಸಿ ಅರಳಿಸಿದಂತೆ ನಗು ಮುಖಗಳು
ಮುಂಗಾರು ಮಳೆಗೆ ಎದೆಯಂಗಳವೂ ಒದ್ದೆ!ಎಂದಾದರೊಂದು ದಿನ ನನ್ನ ಸಹನೆ ನಿನ್ನ ವಂಚನೆ ಮಾತಾಡಿಕೊಳ್ಳಲಿ.
Kannada Captions For Instagram Love
ಬಾಳಿಗೊಂದು ಅರ್ಥವಿದೆ ಹೆಜ್ಜೆಗೊಂದು ದಾರಿಯಿದೆ
ಆಗುತ್ತೆ ಆಗುತ್ತೆ ಆಗುತ್ತೆ ಆಗುತ್ತೆ ಆಗುತ್ತೆ..
ಮತ್ತೆ ಮಳೆ ಹುಯ್ಯುತಿದೆ, ಎಲ್ಲಾ ನೆನಪಾಗುತಿದೆ.
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು.
ಹೇಳಲು ಅದ್ಭುತ ಸಾಲುಗಳಿವೆ…. ಪಾಲಿಸಲು
ಕೆಲವರು ಸುಳ್ಳು ಹೇಳುತ್ತಿದ್ದರೂ ಅದು ನಮಗೆ ಗೊತ್ತಿರತ್ತೆ, ಆದರೂ ನಾವು ಗೊತ್ತಿಲ್ಲದವರಂತೆ ಸುಮ್ಮನೆ ಇರ್ತೇವೆ, ಯಾಕೆಂದರೆ ಇವತ್ತಲ್ಲ ನಾಳೆ ಬದಲಾಗುತ್ತಾರೆ ಅನ್ನೋ “ನಂಬಿಕೆ” ಇಂದ
ಮನೆಯೆ ಹತ್ತಿ ಉರಿಯುವಾಗ ಬೆಳಕು ಏತಕೆ
ಮುಗ್ಧರ ನಂಬಿಕೆಯು ಸುಳ್ಳುಗಾರನ ಅತ್ಯಂತ ಉಪಯುಕ್ತ ಸಾಧನ
ನೀನು ನನಗೆ ಸುಳ್ಳು ಹೇಳಿದ್ದಕ್ಕೆ ನನಗೆ ಬೇಸರವಿಲ್ಲ, ಇಂದಿನಿಂದ ನಾನು ನಿನ್ನನ್ನು ನಂಬಲು ಸಾಧ್ಯವಿಲ್ಲ ಎಂದು ನಾನು ಅಸಮಾಧಾನಗೊಂಡಿದ್ದೇನೆ.
ನಂಬಿಕೆಯು ಹೂದಾನಿಯಂತೆ. ಒಮ್ಮೆ ಅದು ಒಡೆದು ಹೋದರೆ ನೀವು ಅದನ್ನು ಸರಿಪಡಿಸಬಹುದಾದರೂ, ಹೂದಾನಿ ಎಂದಿಗೂ ಮೊದಲಿನಂತೆ ಆಗುವುದಿಲ್ಲ
ಒಮ್ಮೆ ಹೇಳಿದ ಸುಳ್ಳು, ಒಮ್ಮೆ ಮಾಡಿದ ತಪ್ಪು, ಒಮ್ಮೆ ಆಡಿದ ನಾಟಕ, ಒಮ್ಮೆ ಕಳೆದುಕೊಂಡ ನಂಬಿಕೆ ಪ್ರತಿದಿನದ ಅನುಮಾನಕ್ಕೆ ಕಾರಣವಾಗುವುದು
ನಂಬಿಕೆಗೆ ಸಮಯ ಬೇಕು, ಸಮಯದ ಮೇಲು ನಂಬಿಕೆ ಇರಬೇಕು
Kannada Captions Instagram
ನಂಬಿಸೋರ ಹತ್ತಿರ ಇರುವ ಕಲೆ ನಂಬುವವರ ಹತ್ತಿರ ಇರೋಲ್ಲ
ನಂಬಿಕೆಯ ಗಾಜು ಒಡೆದರೆ ಮತ್ತೆ ಸರಿಪಡಿಸಲು ಬಹಳ ಕಷ್ಟ. ಸರಿಪಡಿಸಿದರೂ ಮನಸ್ಥಿತಿ ಮೊದಲ ತರಹ ಇರಲ್ಲ
ನಂಬಿಕೆ ಕಳಚಿ ಬಿದ್ದಾಗ ಕಣ್ಣಿಗೆ ಎಲ್ಲೆಲ್ಲೂ ಸ್ವಾರ್ಥವೇ ಎದ್ದು ಕಾಣುತ್ತದೆ
ಒಬ್ಬ ವ್ಯಕ್ತಿಯನ್ನು ಪದೇ ಪದೇ ಕ್ಷಮಿಸಬಹುದು. ಆದರೆ ಪದೇ ಪದೇ ನಂಬಲಾಗದು
ನಂಬಿಕೆಗಳು ಸುಳ್ಳಾದಾಗ ಮನಸ್ಸು ಕಠಿಣ ನಿರ್ಧಾರ ಮಾಡುತ್ತದೆ ಅದು ಧನಾತ್ಮಕ ಅಥವಾ ಋಣಾತ್ಮಕವಾಗಿರುತ್ತದೆ
ನಂಬಿಕೆ ಎಂಬ ಗಾಜು ಒಡೆದರೆ ಮುಗಿಯಿತು, ನಾವು ಎಷ್ಟೇ ನಂಬಿಕೆಯಿಂದ ಇದ್ದರು ಅನುಮಾನ ಎಂಬ ಗಾಜಿನ ಅಂಚು ಚುಚ್ಚುತ್ತಲೇ ಇರುತ್ತದೆ
ಒಂದು ಮನಸ್ಸು ಇನ್ನೊಂದು ಮನಸ್ಸಿನ ಮೇಲೆ ನಂಬಿಕೆ ಇಟ್ಟರೆ ಮಾತ್ರ ಅಲ್ಲಿ ಬೆಳಕು, ಇಲ್ಲದಿದ್ದರೆ ಬರಿ ಕತ್ತಲೆಯ ತುಣುಕು
ಅನ್ಯರ ಮೇಲಿನ ನಂಬಿಕೆಯೇ ನಿನ್ನ ನಾಶ ಮಾಡುವ ನಂಜು ಅದಕ್ಕೆ ನೀ ನಿನ್ನ ನಂಬು
ಭಾವನೆಗಳೇ ಇಲ್ಲದ ನಿನ್ನಲ್ಲಿ ಪ್ರೀತಿ ಹೇಗೆ ಸಾಧ್ಯ . ನಂಬಿಕೆಯೇ ಇಲ್ಲದ ನಿನ್ನಲ್ಲಿ ಸ್ನೇಹವಿರಲು ಹೇಗೆ ಸಾಧ್ಯ
ನಂಬಿಕೆ ಕಳಚಿ ಬಿದ್ದಾಗ ಅವರ ಯೋಗ್ಯತೆಯು ಸಹ ಕಳಚಿ ಬೀಳುತ್ತದೆ. ಕೆಲವರ ಯೋಗ್ಯತೆಯೇ ಇಷ್ಟು. ಇಂತವರನ್ನು ನಂಬಿ ಮೋಸ ಹೋದೆವಲ್ಲ ಎಂದು ಕೊರಗುವ ಬದಲು ಇಂತಹ ಜನರ ಮುಖವಾಡ ಈಗಲಾದರೂ ಕಳಚಿ ಬಿತ್ತಲ್ಲ ಎಂದು ಸುಮ್ಮನಿರುವುದೇ ಲೇಸು
ಯಾರಲ್ಲೂ ಅತಿಯಾದ ನಂಬಿಕೆ ಇಡಬೇಡಿ ಏಕೆಂದರೆ ಈಗಿನ ಕಾಲದಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ ಅದನ್ನು ಕಳೆದುಕೊಳ್ಳುವವರೇ ಜಾಸ್ತಿ
ಯಾರನ್ನು ನಂಬುವುದು ಯಾರನ್ನು ದೂರುವುದು ಎಲ್ಲರು ಇಲ್ಲಿ ಮುಖವಾಡ ಧರಿಸಿ ನಟಿಸೋ ನಾಟಕಗಾರರೇ ಆಗಿರುವಾಗ
Kannada Caption Instagram
ನಂಬಿಕೆ ಸಾಯುತ್ತದೆ ಆದರೆ ಅಪನಂಬಿಕೆ ಅರಳುತ್ತದೆ
ತಿಳುವಳಿಕೆ ಹಾಗು ನಂಬಿಕೆ ಜೊತೆಗಿದ್ದರೆ ಸಂದೇಹಕ್ಕೆ ಆಸ್ಪದವಿಲ್ಲ
ಜೀವನದಲ್ಲಿ ಎಲ್ಲರನ್ನು ಪ್ರೀತಿಸು, ಆದರೆ ಎಲ್ಲರನ್ನು ಎಂದಿಗೂ ನಂಬಬೇಡ
ನಂಬಿಕೆ ಓದುವುದಕ್ಕೆ ಮೂರು ಅಕ್ಷರಗಳೇ ಇರಬಹುದು. ಆದರೆ ಅದನ್ನು ಸಂಪಾದಿಸುವುದು ತುಂಬಾ ಕಷ್ಟ. ಏಕೆಂದರೆ ಅದು ಹಣಕ್ಕಿಂತಲೂ ದುಬಾರಿ
ನಂಬಿಕೆ ಕಳಚಿ ಬಿದ್ದಾಗ ಸೈರಿನಿಂದ ಕಂಗೊಳಿಸುವ ಮರವು ತಾಯಿಬೇರಿನಿಂದ ಬೇರ್ಪಟ್ಟು ಉರುಳಿ ಬಿದ್ದಂತಾಗುವುದು
ದಿನಕ್ಕೊಂದು, ಕ್ಷಣಕ್ಕೊಂದು ಬಣ್ಣ ಹಚ್ಚಿಕೊಂಡು ಅಭಿನಯ ಮಾಡುವ ಕಲಾವಿದರನ್ನು ನಂಬಬಹುದು. ಆದರೆ ನಂಬಿಕೆ ಅನ್ನೋ ಬಣ್ಣ ಬಡ್ಕೊಂಡು ನಾಟಕ ಮಾಡುವವರನ್ನು ನಂಬಬಾರದು
ನಂಬಿಕೆ ಜೀವ ತೆಗೆಯುವ ಸಾಧನ ಆಗಬಾರದು. ಬಾಳು ಮುನ್ನಡೆಸುವ ದಾರಿದೀಪ ಆಗಬೇಕು
ನಂಬಿಕೆಯ ಮೇಲೆ ಹಗಲು ದರೋಡೆ ನಡೆಯುತ್ತಲೇ ಇದೆ. ಆದರೆ ನಂಬಿ ಮೋಸ ಹೋದವರೆಲ್ಲ ಹಗಲುಕುರುಡರಲ್ಲ
ನಂಬಿಕೆ ರಕ್ತದೊತ್ತಡ ಇದ್ದಂತೆ. ಅದು ಮೌನವಾಗಿರುತ್ತದೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ. ಆದರೆ ಅದು ದುರುಪಯೋಗಪಡಿಸಿಕೊಂಡರೆ ಅದು ಮಾರಕವಾಗಬಹುದು.
ನೀ ಅಂದುಕೊಂಡಂತೆ ಇರುವುದಿಲ್ಲ ಎಲ್ಲರೂ, ಅರಿಯದೆ ನಂಬಬೇಡ ನೀ ಯಾರನ್ನೂ
ಒಬ್ಬ ವ್ಯಕ್ತಿ ನಿನ್ನನು ಎಷ್ಟು ನಂಬಿರಬೇಕೆಂದರೆ ನಿನ್ನ ಸುಳ್ಳನ್ನು ಸಹ ಸತ್ಯವೆಂದು ನಂಬುವಷ್ಟು, ಆದರೆ ನೀನು ಆ ವ್ಯಕ್ತಿಯ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಎಡವಬಾರದಷ್ಟೇ
ಮೌನದೊಳಗಿನ ಮಾತನ್ನು ಆಲಿಸುವ ತಾಳ್ಮೆ ಬೇಕಂತಿಲ್ಲ, ನಂಬಿಕೆಯೊಂದು ಭದ್ರವಾಗಿದ್ದರೆ ಸಾಕು
Kannada Caption For Instagram
ಅತಿಯಾದ ಕಾಳಜಿ, ಅತಿಯಾದ ನಂಬಿಕೆ, ನಮ್ಮ ಮನಸ್ಸಿನ ನೋವಿಗೆ ಕಾರಣ
ಅತಿಯಾದರೆ ಅಮೃತವು ವಿಷವಾಗಬಹುದು. ಅಳತೆ ಮೀರಿ ನಂಬಿದರೆ ಹೂವು ಅಂದುಕೊಂಡಿದ್ದು ಹಾವಾಗಬಹುದು. ಎಲ್ಲವು ಒಂದು ಮಿತಿಯಲ್ಲಿದ್ದರೆ ಬಾಳು ಸುಗಮವಾಗಿ ಸಾಗುವುದು
ಅಂದ ಚೆಂದ ಮೂರು ದಿನದ ಕಂತೆ. ಗುಣ, ನಂಬಿಕೆ ಜೀವನ ಪೂರ್ತಿಯ ಸಂತೆ.
ಬದುಕಿನಲ್ಲಿ ನಂಬಿಕೆ ದ್ರೋಹ ಬಗೆದು ನಿಮ್ಮನ್ನು ಬಿಟ್ಟು ಹೋದವರಿಗೋಸ್ಕರ ಪಶ್ಚಾತಾಪ ಪಡುವ ಬದಲು ಅವರು ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ ಪರಿಪರಿಯಾಗಿ ಪಶ್ಚಾತಾಪ ಪಡುವ ಹಾಗೆ ಏನನ್ನಾದರೂ ಸಾಧಿಸಿ
ನಂಬಿಕೆ ಕಳಚಿ ಬಿದ್ದಾಗ ಮನಸ್ಸಿನ ಬೇಸರ ಹೇಳತೀರದು. ನಾವು ನಂಬಿದವರೇ ನಮಗೆ ಮುಳುವಾದಾಗ ಅದಕ್ಕಿಂತ ದೊಡ್ಡ ಆಘಾತ ಬದುಕಿನಲ್ಲಿ ಇನ್ನೇನಿದೆ
ನೀವು ಯಾರನ್ನಾದರೂ ನಂಬಬಹುದೇ ಎಂದು ಕಂಡುಹಿಡಿಯಲು ಉತ್ತಮ ಮಾರ್ಗವೆಂದರೆ ಅವರನ್ನು ನಂಬುವುದು
ನಂಬಿಕೆ ಕಳಚಿ ಬಿದ್ದಾಗ ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಮನಸ್ಸಿಗೆ ಎಲ್ಲವು ಭಾರ ಆದ ಹಾಗೆ ಯಾವುದು ಬೇಡ ಅನಿಸುತ್ತದೆ/ ಆಗ ಭರವಸೆಯ ಬೆಳಕು ಆರಿ ಹೋದ ಹಾಗೆ ಮತ್ತು ವಿಶ್ವಾಸವು ನೆಲಕ್ಕಚ್ಚಿದ ಹಾಗೆ
ಮನಸ್ಸಿನ ಜೊತೆ ಆತ ಆಡಿ ಪರವಾಗಿಲ್ಲ ಆದರೆ ನಂಬಿಕೆ ಜೊತೆ ಯಾವತ್ತೂ ಆಡಬೇಡಿ
ನಂಬಿಕೆ ಗಳಿಸಿದರೆ ಸಾಲದು, ಉಳಿಸಿಕೊಳ್ಳುವ ಯೋಗ್ಯತೆಯು ಇರಬೇಕು
ನಿನ್ನ ಮೇಲೆ ಇತ್ತ ನಂಬಿಕೆ ನೀರಲ್ಲಿ ಕೈಬಿಟ್ಟಿತೆಂದು ನೋವಿದೆಯೇ ಹೊರತು ಹಣೆಬರ ಮೋಸ ಮಾಡಿತು ಎಂದಲ್ಲ
Instagram Captions in Kannada
ನಿಮ್ಮನ್ನು ನಂಬಿ, ಆಗ ನಿಮಗೆ ಹೇಗೆ ಬದುಕಬೇಕು ಎಂದು ತಿಳಿಯುತ್ತದೆ
ನಂಬಿಕೆ ಅನ್ನೋದು ಉಸಿರು ಇದ್ದ ಹಾಗೆ. ಒಮ್ಮೆ ಹೋದ್ರೆ ಮತ್ತೆ ಬರಲ್ಲ
ನಂಬಿಕೆ ಕಳಚಿ ಬಿದ್ದಾಗ ಪುನಃ ಚಿಗುರೊಡೆಯಲು ವರುಷಗಳೇ ಆಗಬಹುದು
ನಂಬಿಕೆ ಸಂಬಂಧಗಳ ಬುನಾದಿಯಾಗಿರಬಹುದು ಆದರೆ ಎಲ್ಲರೂ ನಂಬಿಕೆಗೆ ಅರ್ಹರಾಗಿರುವುದಿಲ್ಲ. ಪ್ರೀತಿ ಭಾವನೆಯ ಅನುಬಂಧವೇ ಆಗಿರಬಹುದು. ಆದರೆ ಎಲ್ಲರಿಗು ನೈಜ ಪ್ರೀತಿ ದೊರೆಯುವುದಿಲ್ಲ
ನೀವು ಏನನ್ನು ನಂಬುತ್ತೀರಿ ಎಂದು ನಿಮಗೆ ತಿಳಿದಿಲ್ಲದಿದ್ದರೆ ನಂಬಿಕೆ ತುಂಬಾ ಕಷ್ಟ.
ನಂಬಿಕೆ ಅನ್ನೋದು ಒಂದು ಬಿಳಿ ಹಾಳೆ ಇದ್ದ ಹಾಗೆ, ಒಂದು ಸಲ ಮುದುರಿದರೆ ಮತ್ತೆ ಪರಿಪೂರ್ಣ ಆಗುವುದಿಲ್ಲ
ನಂಬಿಕೆಯನ್ನು ಗಳಿಸಲು ಮತ್ತು ಉಳಿಸಿಕೊಳ್ಳಲು ಸಾವಿರ ದಾರಿಗಳಿರಬಹುದು. ಆದರೆ ನಂಬಿಕೆ ಕಳೆದುಕೊಳ್ಳಲು ಒಂದೇ ಒಂದು ದಾರಿ ಸಾಕು
ಸ್ಥಿರತೆಯು ನಂಬಿಕೆಯ ನಿಜವಾದ ಅಡಿಪಾಯವಾಗಿದೆ. ಒಂದೋ ನಿಮ್ಮ ಭರವಸೆಗಳನ್ನು ಉಳಿಸಿಕೊಳ್ಳಿ ಅಥವಾ ಭರವಸೆಯನ್ನು ಕೊಡಬೇಡಿ.
ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ ವಿಶ್ವಾಸ ಪ್ರೀತಿ ಮತ್ತೆ ಬರುವುದಿಲ್ಲ
ಬೇರೆಯವರ ತಾತ್ಸಾರದ ಮಾತುಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಮ್ಮ ಮೇಲೆ ನಾವು ನಂಬಿಕೆ ಇತ್ತು ಬದುಕಬೇಕು ಅಷ್ಟೇ
Instagram Caption in Kannada
ಉಸಿರಾಡಲು ಆಮ್ಲಜನಕ ಎಷ್ಟು ಮುಖ್ಯವೋ ಬದುಕಲು ನಂಬಿಕೆಯ ಬುನಾದಿ ಕೂಡ ಅಷ್ಟೇ ಮುಖ್ಯ
ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ
ನಂಬಿಕೆ ಕಷ್ಟ. ಯಾರನ್ನು ನಂಬಬೇಕೆಂದು ತಿಳಿಯುವುದು ಇನ್ನೂ ಕಷ್ಟ.
ಸಿನೆಮಾ ಮಂದಿ ಅಭಿನಯಿಸಿ ಕೋಟ್ಯಾಧಿಪತಿಗಳಾಗುತ್ತಾರೆ. ರೈತರು ಅನುಭವಿಸಿ ಸಾಲಗಾರರಾಗುತ್ತಾರೆ. ಸತ್ತು ಹೆಣವಾಗುತ್ತಿದ್ದಾರೆ. ರೈತರ ಕಷ್ಟಗಳನ್ನ ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಹಸ್ತ ಚಾಚುವ ಕೈಗಳನ್ನ ನಾವು ಬೆಳೆಸಬೇಕಾಗಿದೆ.
ಹವಳ, ಮುತ್ತು, ರತ್ನ, ವಜ್ರ, ವೈಡೂರ್ಯಗಳನ್ನು ಬೀದಿಯ ಬದಿಯಲಿಟ್ಟು ಮಾರಾಟ ಮಾಡುತಿದ್ದ ಅತ್ಯಂತ ಶ್ರೀಮಂತ ಸಾಮ್ರಾಜ್ಯವೀಗ ಅದರ ಪ್ರತಿ ಕಲ್ಲು ಕಲ್ಲುಗಳಲ್ಲೂ ತನ್ನ ಗತದ ಕಥೆಯನ್ನು ಬರುವ ಪ್ರವಾಸಿಗರಿಗೆ ಸಾರಿ ಸಾರಿ ಹೇಳುತ್ತಿದೆ. ಎಷ್ಟು ನೋಡಿದರು, ನೋಡಲು ಮುಗಿಯದ ಜಾಗವಿದು. ಇದುವೇ ನನ್ನ ನೆಚ್ಚಿನ ಹಂಪಿ.
ಹೈದೆರಾಬಾದ್ನಾಗ ಬಿಸಿಲು ಹೇಗಿದೆ ಅಂದ್ರೆ. ಬೆಳಿಗ್ಗೆ ಸಾನಿಯಾ ಮಿರ್ಜಾಥರ ಕಾಣೋ ಹುಡುಗಿ, ಮದ್ಯಾನ 3 ಗಂಟೆ ಹೊತ್ತಿಗೆ ಸೆರೆನಾ ವಿಲಿಯಮ್ಸ್ ಥರ ಕಾಣಿಸ್ತಿರ್ತಾಳೆ.
In conclusion, Kannada Captions For Instagram offer a beautiful way to express oneself in the rich and melodious language of Kannada. Whether you’re sharing breathtaking travel photos or capturing precious moments with loved ones, using a Caption in Kannada adds a touch of elegance and authenticity to your Instagram posts.
These captions not only connect you with the vibrant Kannada-speaking community but also serve as a gateway to embracing the cultural nuances and beauty of the language.
So, don’t hesitate to enhance your Instagram feed with Kannada Captions and let the power of words in Kannada uplift your posts and resonate with your followers. Let your pictures speak a thousand words, adorned by the captivating charm of Kannada Captions For Instagram.
Tags: Kannada Captions For Instagram, Kannada Captions For Instagram For Boy, Kannada Captions For Instagram Love, Kannada Captions Instagram, Kannada Caption Instagram, Kannada Caption For Instagram, Instagram Captions in Kannada, Instagram Caption in Kannada.