Good Night in Kannada: Best 90+ Kannada Good Night Quotes Images

If you’re looking to end your day on a soothing note, what better way than by embracing the tranquility of Good Night in Kannada? In this blog post, we delve into the serene world of Kannada language, presenting you with delightful expressions and heartwarming Kannada Good Night Quotes that will help you bid adieu to the day and welcome a peaceful night’s sleep.

Whether you’re a native speaker or simply drawn to the melodic tones of Kannada, allow yourself to be enchanted by the beauty of this South Indian language as we share not one, not two, but three captivating Kannada phrases for wishing a heartfelt Good Night to your loved ones. So, let us embark on this journey together and discover the magic of Good Night in Kannada!

Good Night in Kannada

Good Night in Kannada

ಜಗದಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಗಡಿಯಾರ ಮಾತ್ರ .
ಬಡವನಿಗೂ ಒಂದೇ ಶ್ರೀಮಂತನಿಗೂ ಒಂದೇ ಯಾರಿಗಾಗಿಯು ನಿಲ್ಲುವುದಿಲ್ಲ ..
ಶುಭ ರಾತ್ರಿ ಸುಖ ನಿದ್ರೆ ನಿಮ್ಮದಾಗಲಿ

ಚಾಣಕ್ಯನ ಪ್ರಕಾರ ಯಶಸ್ಸು, ಕೀರ್ತಿ ಮತ್ತು ಗೌರವ ಬೆಣ್ಣೆ ಮೇಲೆ ನಡೆಯೋ ಹಾಗೆ ಯಾರಿಗೆ ನಡೆಯೋ ತಂತ್ರ ಗೊತ್ತಿರುತ್ತೋ ಅವರಿಗೆ ಯಶಸ್ಸು ಸಿಗುತ್ತೆ – Good Night

ಪ್ರತಿ ರಾತ್ರಿಗಳ ಕತ್ತಲೆಗೆ
ನಾಳೆ ಎಂಬ ಬೆಳಕಿರಲಿ
ಆ ಬೆಳಕಿನಲ್ಲಿ ಎಲ್ಲಾರ ಬಾಳು ನಗುತ ಸದಾ ಬೆಳಗುತಿರಲಿ ..
ಶುಭ ರಾತ್ರಿ Sleep tight

ಇಂದಿನ ಸೋಲುಗಳನ್ನು ಮರೆತು,
ನಾಳೆಯ ಗೆಲುವಿನ ಕಡೆಗೆ ಗಮನ ಹರಿಸೋಣ,
ಸುಖನಿದ್ರೆ ನಿಮ್ಮದಾಗಿರಲಿ ಶುಭರಾತ್ರಿ.

Good Night in Kannada

ಇಂದಿನ ದುಃಖವು ನಾಳೆಗೆ ಸುಖವನ್ನು ಹೊತ್ತುತರುತ್ತದೆ,
ಎಂಬ ಭರವಸೆಯಲ್ಲಿ ಮಲಗಿ,
ಸಿಹಿ ಕನಸುಗಳು ನಿಮ್ಮದಾಗಲಿ, ಶುಭರಾತ್ರಿ

ಆಕಾಶದಲ್ಲಿ ನಕ್ಷತ್ರಗಳು ಮಿಂಚುವಂತೆ
ನೀವು ನಿಮ್ಮ ಕನಸುಗಳಲ್ಲಿ ಜೀವಿಸಿ, ಶುಭರಾತ್ರಿ

ದಿನನಿತ್ಯದ ಹೊಡೆದಾಟವನ್ನು ಸ್ವಲ್ಪ ಮಟ್ಟಿಗೆ
ಮರೆತು ನಿದ್ರಾದೇವಿಗೆ ಶರಣಾಗಿ, ಶುಭರಾತ್ರಿ

ಚಂದಿರನ ತಂಪು ಮತ್ತು ಗಾಳಿಯ ಹಿತವಾದ ಇಂಪು
ನಿಮಗೆ ಸುಖ ನಿದ್ರೆ ತರಲಿ, ಶುಭರಾತ್ರಿ

ಕನಸುಗಳೆಂದು ದೊಡ್ಡದಾಗಿಬೇಕು,
ಹಾಗೆಯೇ ನಿಮ್ಮ ಕನಸುಗಳು ನನಸಾಗಲಿ,
ಸಿಹಿ ಕನಸುಗಳು ನಿಮ್ಮ ನಿದ್ರೆಯನ್ನು ತುಂಬಿರಲಿ, ಶುಭರಾತ್ರಿ

ನಿದ್ರೆಯು ದುಃಖ ಮರೆಸುವ ತಾತ್ಕಾಲಿಕ ಔಷಧಿ,
ನಿಮ್ಮ ದುಃಖವು ನಿದ್ದೆಯಲ್ಲಿ ಕೊನೆಯಾಗಲಿ,
ಸಿಹಿ ನಿದ್ರೆ ನಿಮಗಿರಲಿ

Read More:

Good Night Sms in Kannada

Good Night Sms in Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ನಿದ್ರಾದೇವಿಯ ಮಡಿಲಲ್ಲಿ
ನೀವು ಸುಖನಿದ್ರೆಗೆ ಜಾರಿ ಶುಭರಾತ್ರಿ.

ಸಿಹಿಯಾದ ನಾಳೆಯು ನಿಮಗಾಗಿ ಕಾದಿರುಲು
ಅದಕ್ಕಾಗಿ ಇಂದಿನ ನಿಮ್ಮ ನಿದ್ರೆಯು ಸುಖವಾಗಿರಲಿ

ನಿಮ್ಮ ನಿದ್ರೆಯು ಸುಖದ ಸುಪ್ಪತ್ತಿಗೆಯಲ್ಲಿ ಸುತ್ತಲಿ,
ದಿನದ ಸಿಹಿ ನೆನಪುಗಳ ನೆನಪಿನಲ್ಲಿ ಕನಸಿನ ಲೋಕಕ್ಕೆ ಪ್ರವೇಶಿಸಿ,
ನಿಮ್ಮ ನಾಳೆಗಳು ಸುಖವಾಗಿರಲಿ, ಶುಭರಾತ್ರಿ

ನಿಮ್ಮ ಮುದ್ದಾದ ಮುಖದಲ್ಲಿ ಸದಾ ನಗು ತುಂಬಿರಿ .
ಸಿಹಿಕ ನಸುಗಳು ಬೀಳಲಿ ಆ ಕನಸುಗಳು ಬೀಗೆ ನೆರವೇರಲಿ ,
ಶುಭರಾತ್ರಿ

ಮುದ್ದು ಮನಸಿಗೆ ಮುದ್ದಾಗಿ ಹೇಳುವೆ -ಶುಭ ರಾತ್ರಿ

Good Night Sms in Kannada

ಶುಭರಾತ್ರಿ ಮುಖದಲ್ಲಿ ನಗು ಇರಲಿ
ಹೃದಯದಲ್ಲಿ ಪ್ರೀತಿ ಇರಲಿ ಜೀವನದಲ್ಲಿ ಒಂದು ಗುರಿ ಇರಲಿ
ದಿನಕ್ಕೆ ಒಂದು ಸಾರಿ ಆದ್ರೂ
ಮನಸ್ಸಿಗೆ ಇಷ್ಟ ಆದವರ ನೆನಪು ಬರಲಿ
Good Night Sweet Dreams

ಸುಂದರವಾದ ಕನಸುಗಳನ್ನು ತುಂಬಿಕೊಂಡು ನಿದ್ರೆಗೆ ಜಾರುತ್ತಿರುವ
ಮುದ್ದಾದ ಮನನಸ್ಸುಗಳಿಗೆ ಶುಭ ರಾತ್ರಿ

ಹಲೋ ಚಿನ್ನು
ಏನ್ ಮಾಡ್ತಿದ್ದೀಯಾ
ಊಟ ಆಯ್ತೆನು ಇನ್ನೂ ಫೋನ್ ಇಡ್ಕೊಂಡ್ ಕೂತಿದ್ಯಾ
ಊಟ ಮಾಡಿ ಆರಾಮಾಗಿ ನಿದ್ದೆ ಮಾಡು -ಶುಭರಾತ್ರಿ

ಹೇ ಕಳ್ಳ!
ಫೋನ್ ನೋಡಿದ್ದು ಸಾಕು
ಬೇಗ ಊಟಮಾಡಿ ಮಲ್ಕೊ ಶುಭರಾತ್ರಿ

ಬಂಗಾರ, ಹೀಗೆ ನಿನ್ನನ್ನ ಅಪ್ಪಿಕೊಂಡು ಮಲಗಬೇಕು ಅಂತ ಆಸೆ ಆಗಿದೆ,
ಆದ್ರೆ , ನಾನು ಇಲ್ಲಿ, ನೀನು ಅಲ್ಲಿ.

Good Night Quotes in Kannada

Good Night Quotes in Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ಚಂದ್ರನ ಮಡಿಲಲ್ಲಿ
ತಾರೆಗಳ ಲೋಕದಲ್ಲಿ
ಕನಸಿನ ಅರಮನೆಯಲ್ಲಿ
ಈ ನಿಮಗೊಂದು ಶುಭಾಶಯ ಈ ಶುಭರಾತ್ರಿ
Good Night Sweet Dreams

ನಂಬಿಕೆ ಅನ್ನೂ ಚಿಕ್ಕ ಆಸರೆ ಸಿಕ್ಕರೆ ಸಾಕು
ಜೀವನದಲ್ಲಿ ಏನನ್ನಾದರು ಸಾಧಿಸಬಹುದು
ಶುಭರಾತ್ರಿ Good Night Sweet Dreams

ದುಡ್ಡು ನೋಡಿ ಸ್ನೇಹ ಮಾಡೋರು ಜೇಬಲ್ಲಿ ಇರ್ತಾರೆ
ಮುಖ ನೋಡಿ ಸ್ನೇಹ ಮಾಡೋರು ಬರಿ ನೆನಪಲಿರ್ತಾರೆ ;
ಗುಣನೋಡಿ ಸ್ನೇಹ ಮಾಡೋರು ಯಾವತ್ತು ನಮ್ಮ ಮನಸ್ಸಲ್ಲಿರ್ತಾರೆ
ಶುಭರಾತ್ರಿ

ಹಡಗು ಎಷ್ಟೇ ಭಾರವಿದ್ದರೂ ಕಡಲ ಮೇಲೆ ತೇಲಲೇಬೇಕು
ಹಾಗೇ ಮನಸ್ಸು ಎಷ್ಟೇ ಭಾರವಾದರೂ
ಬದುಕಿನ ಜೊತೆ ಸಾಗಲೇಬೇಕು
Good Night Sweet Dreams

ಮುಖದಲ್ಲಿ ನಗು ಇರಲಿ ‘ ಹೃದಯದಲ್ಲಿ ಪ್ರೀತಿ ಇರಲಿ ‘
ಜೀವನದಲ್ಲಿ ಒಂದು ಗುರಿ ಇರಲಿ
ಇವಾಗ ನಿಮ್ಮೆ ಒಳ್ಳೆ ನಿದ್ದೆ ಬರಲಿ ‘
ನಿಮ್ಮೆ ಇಷ್ಟ ಆದವರು ನಿಮ್ಮ ಕನಸಿನಲ್ಲಿ ಬರಲಿ
Good Night Happy Sleep

Good Night Quotes in Kannada

ಎಲ್ಲರೊಂದಿಗೆ ಖುಷಿಯಾಗಿರಿ
ಯಾಕಂದರೆ ನಾಳೆ ನಾವು ಇರುತ್ತೇವೋ ಇಲ್ಲವೋ
ನಮ್ಮ ನೆನಪಾದರೂ ಬೇರೆಯವರಿಗೆ ಖುಷಿ ನೀಡಲಿ

ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯ ಬಹುದು
ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು
ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ
ಶುಭರಾತ್ರಿ ಸಿಹಿ ಕನಸುಗಳು Good Night

ಲೈಫ್ ಲ್ಲಿ ಸ್ನೇಹ ಇರಲಿ
ಸ್ನೇಹದಲ್ಲಿ ಸಹನೆ ಇರಲಿ
ಸಹನೆಯಲಿ ಕರುಣೆ ಇರಲಿ
ಕರುಣೆಯಲ್ಲಿ ಮನಸ್ಸಿರಲಿ
ನಿಮ್ಮ ಮುದ್ದಾದ ಮನಸ್ಸಿನಲ್ಲಿ ನನ್ನ ನೆನಪಿರಲಿ
ಶುಭರಾತ್ರಿ

ಹಣವಂತರ ಜೊತೆ ನೂರಾರು ವರ್ಷ ಬದುಕುವದಕ್ಕಿಂತಲು ,
ಹೃದಯವಂತರ ಜೊತೆ ಮೂರು ದಿನ ಬದುಕಿದರು ಜೀವನ ಸಾರ್ಥಕ.
ಶುಭ ರಾತ್ರಿ

ಪ್ರೀತಿ ದೊಡ್ಡದಲ್ಲ, ನಂಬಿಕೆ ದೊಡ್ಡದು
ಸ್ನೇಹ ದೊಡ್ಡದಲ್ಲ, ವಿಶ್ವಾಸ ದೊಡ್ಡದು
ಹಣ ದೊಡ್ಡದಲ್ಲ, ಗೌರವ ದೊಡ್ಡದು
ಮನುಷ್ಯ ದೊಡ್ಡವನಲ್ಲ, ಅವನಲ್ಲಿರುವ ಗುಣ ದೊಡ್ಡದು .
ಶುಭರಾತ್ರಿ Sweet Dreams

Good Night Wishes in Kannada

Good Night Wishes in Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ಪರಿಚಯವಾಗಲೂ ಮಾತು ಬೇಕಿಲ್ಲ ,
ನಗು ಸಾಕು, ಒಳ್ಳೆಯವರು ಆಗಲು ,
ಹಣ ಬೇಕಿಲ್ಲ, ಗುಣ ಸಾಕು .. ಶುಭರಾತ್ರಿ

ನಮ್ಮಿಂದ ಬರುವ ಪ್ರತಿ ಆಲೋಚನೆಯು,
ಒಬ್ಬರಿಗೆ ಬೆಳಕು ಕೊಡುವ ತರ ಇರಬೇಕೇ ಹೊರತು,
ಕತ್ತಲಿನ ಕೋಣೆಗೆ ತಳ್ಳುವ ಹಾಗೆ ಇರಬಾರದು Good night

ಬಾಡಿಗೆ ಕಟ್ಟುವಾಗ ಸ್ವಂತ ಮನೆಯ ಬೆಲೆ
ಹಸಿವು ಆದಾಗ ಅನ್ನದ ಬೆಲೆ
ಕೆಲಸ ಇಲ್ಲದಿರುವಾಗ ಹಣದ ಬೆಲೆ
ಬಿಟ್ಟು ಹೋದಾಗ ಪ್ರೇಮದ ಬೆಲೆ
ದೂರವಾದಾಗ ಮನುಷ್ಯನ ಬೆಲೆ
ಜಾಗ್ರತೆ ಇಲ್ಲದಿರುವಾಗ ಜೀವನದ ಬೆಲೆ ತಿಳಿಯುತ್ತದೆ
Good night

ಕಷ್ಟಪಡೋರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ ಗೊತ್ತಿರಲ್ಲ,
ಆದರೆ ಕಷ್ಟದಲ್ಲೂ ನಗುವವರಿಗೆ ಎಂದೂ ಸೋಲಿಲ್ಲ,
ಸಿಹಿಗನಸುಗಳೊಂದಿಗೆ ಶುಭರಾತ್ರಿ

ಕನಸು ಮುರಿದರೆ ಮತ್ತೊಂದು ಕನಸು ಕಾಣಬಹುದು. ಆದರೆ,
ಮನಸ್ಸು ಮುರಿದರೆ ಮತ್ತೊಂದು ಮನಸ್ಸನ್ನು ತರೋದಕ್ಕೆ ಆಗುವುದಿಲ್ಲ.
ಶುಭರಾತ್ರಿ

Good Night Wishes in Kannada

Good Night. ಜೀವನದಲ್ಲಿ ಯಾರು,
ಯಾವಾಗ, ಎಲ್ಲಿ, ಹೇಗೆ ಪರಿಚಯವಾಗ್ತಾರೋ ಗೊತ್ತಿಲ್ಲಾ . .
ಮತ್ತೆ ಅವರು ನಮ್ಮ ಬಾಳಲ್ಲಿ
ಸಿಗ್ತಾರೋ ಇಲ್ಲೋ ಗೊತ್ತಿಲ್ಲಾ,
ಆದರೆ ಉಸಿರಿರೋ ತನಕ ಅವರ
ನೆನಪು ಶಾಶ್ವತವಾಗಿರುತ್ತದೆ

ಜಗತ್ತಿನಲ್ಲಿ ಮೋಸಕ್ಕೆ ಬೆಲೆ ಜಾಸ್ತಿ
ನಿಯತ್ತಾಗಿ ಇರುವವರಿಗೆ ನೋವು ಜಾಸ್ತಿ ಶುಭರಾತ್ರಿ
Good Night

ಮರಳಿನ ಮೇಲೆ ಮರಳು ಅಂತ ಬರೀಬಹುದು..
ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತ್ತಾ
ಜೀವನದ ಆಸೆಗಳು ಹಾಗೆ .. ಕೆಲವು ಸಾಧ್ಯ .. ಕೆಲವು ಅಸಾಧ್ಯ
ಶುಭರಾತ್ರಿ Sleep Well

ಸಾಗುವ ದಾರಿ ಹೇಗೆ ಇರಲಿ ..
ಇಡುವ ಹೆಜ್ಜೆ ಸರಿಯಾಗಿರಲಿ ..
ಕೋಪ ಅನ್ನೋದು ಒಬ್ಬರನ್ನು ಸೋಲಿಸಿದರೆ
ನಗು ಅನ್ನೋದು ನೂರು ಜನರ ಮನಸ್ಸನ್ನು ಗೆಲ್ಲುತ್ತೆ, ಶುಭರಾತ್ರಿ

ಒಬ್ಬರು ನಿನ್ನನ್ನ ಪ್ರತಿ ದಿನ ಮಾತಾಡಿಸುತ್ತಿದ್ದಾರೆ ,
ನಿನಗೆ msg ಮಾಡ್ತಿದ್ದಾರೆ ಅಂದ್ರೆ ,
ಅದರ ಅರ್ಥ ಅವರ ಸುತ್ತಾ ಎಷ್ಟು ಜನ ಇದ್ರು
ಅವರ ಮನಸಲ್ಲಿ ನಿಮ್ಮ ಸ್ಥಾನ ಪ್ರತ್ಯೇಕವಾದದ್ದು ಅಂತ ಅರ್ಥ – ಶುಭ ರಾತ್ರಿ

Good Night Images in Kannada

Good Night Images in Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ಕಣ್ಣು ಒಪ್ಪಿದವರನ್ನು ಮರೆಯಬಹುದು
ಮನಸ್ಸು ಒಪ್ಪಿದವರನ್ನ – ಮರೆಯೋಕೆ ಆಗೋದಿಲ್ಲ
ಯಾಕೆಂದರೆ ಕಣ್ಣುಗಳಿಗೆ ನೂರು ಮುಖ ಮನಸ್ಸಿಗೆ ಒಂದೇ ಮುಖ, ಶುಭರಾತ್ರಿ

ಜೀವನದಲ್ಲಿ ನಾವು ಎಷ್ಟೇ ಬದಲಾದರೂ
ನಾವು ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತು ಬದಲಾಗಲ್ಲ. ಶುಭರಾತ್ರಿ

ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ. – Good Night

ವಾದ ಪ್ರತಿವಾದದಿಂದ ಖಂಡಿತ ಉತ್ತರ ಸಿಗುವುದಿಲ್ಲ ,
ನಮ್ಮ ಒಂದು ಮೌನ ಸಾವಿರ ಪ್ರಶ್ನೆಗಳಿಗೆ ಉತ್ತರ ನೀಡುವುದು ,
ಯಾಕೆಂದರೆ ಮೌನಕ್ಕಿರುವ ಬೆಲೆ ಮಾತಿಗಿಲ್ಲ . . ! ! !
ಶುಭ ರಾತ್ರಿ

ಬಯಸಿ ಬಂದ ಮನಸ್ಸಿಗೆ ಬೆಲೆ ಇರಲಿ .
ಮರಳಿ ಹೋದ ಮನಸ್ಸಿಗೆ ಕ್ಷಮೆ ಇರಲಿ
ಮೋಸ ಮಾಡಿದ ಮನಸ್ಸಿಗೆ ಶಿಕ್ಷೆ ಇರಲಿ .
ನೊಂದ ಮನಸ್ಸಿಗೆ ನಗು ಸದಾ ಇರಲಿ ಶುಭ ರಾತ್ರಿ

Good Night Images in Kannada

ಅರ್ಥ ಮಾಡಿಕೊಳ್ಳುವ ಮನಸ್ಸು
ಕೈ ಜೋಡಿಸುವ ಸ್ನೇಹ
ನಮ್ಮ ಜೀವನದ ನಿಜವಾದ ಆಸ್ತಿಗಳು
ಶುಭ ರಾತ್ರಿ

watch ನಮ್ದೇ,
ಆದ್ರೆ time ನಮ್ಮದಲ್ಲ
GOOD NIGHT

ಯಾರಾದರೂ ನಿಮ್ಮನ್ನು ಭೇಟಿ ಮಾಡಲು
ಬಂದಾಗ ಅವರಿಗೆ ನಾನು ಬ್ಯುಸಿ ಇದ್ದೇನೆ ಎನ್ನದಿರಿ ,
ಏಕೆಂದರೆ ಅವರೂ ತಮ್ಮ ಬ್ಯುಸಿ ಕೆಲಸಗಳನ್ನು
ಬಿಟ್ಟೇ ಬಂದಿರುತ್ತಾರೆ ,
ಅವರೊಡನೆ 5 ನಿಮಿಷ ಮಾತಾಡಿದರೂ ಸಾಕು ,
ಖುಷಿ ಪಡುತ್ತಾರೆ – Good Night

ನಗುವ ಹೃದಯಕ್ಕಿಂತ ನಗಿಸುವ ಹೃದಯ ಮುಖ್ಯ .
ದುಃಖ ಕೊಡುವ ಮನಸ್ಸಿಗಿಂತ ದುಃಖ ಮರೆಸುವ ಮನಸ್ಸು ಮುಖ್ಯ .
ಶುಭರಾತ್ರಿ

ಒಳ್ಳೆಯತನಕ್ಕೆ ಬೆಲೆ ಇಲ್ಲ ಅನ್ನೋದು ಎಷ್ಟು ಸತ್ಯವೋ,
ಆ ಒಳ್ಳೆತನ ನಮ್ಮನ್ನ ಕೈ ಬಿಡಲ್ಲ ಅನ್ನೋದು ಅಷ್ಟೇ ಸತ್ಯ
ಶುಭ ರಾತ್ರಿ

Kannada Good Night Quotes

Kannada Good Night Quotes

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ಎಲ್ಲರ ಜೀವನದಲ್ಲಿ ಸುಖದ ಬೆಳಕು ಬಂದೇ ಬರುತ್ತೆ, ಆದರೆ ಕಷ್ಟಗಳ ಕತ್ತಲನ್ನು ಎದುರಿಸುವ ಧೈರ್ಯ ಇರ್ಬೇಕು ಅಷ್ಟೇ ಶುಭರಾತ್ರಿ Good Night

ಮೂಢರು ಕೊಟ್ಟೇ ತೀರಬೇಕಾದುದನ್ನೂ ಅತಿ ಕಷ್ಟದಿಂದ ಕೊಡುವರು.

ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು ಶುಭರಾತ್ರಿ

ಕನ್ನಡದಲ್ಲಿ ಶುಭರಾತ್ರಿ
ಇಂಗ್ಲಿಷ್ ನಲ್ಲಿ Good night
ಹಿಂದಿಯಲ್ಲಿ shubha Raath
ಉರ್ದುನಲ್ಲಿ shabba Khair
ತೆಲುಗಿನಲ್ಲಿ Andanko Po
ನಮ್ಮ ಸ್ಟೈಲಿನಲ್ಲಿ ಹೋಗಿ ಬಿದ್ಕೊ

ನಿಮ್ಮ ಕನಸುಗಳ ಹಾದಿಯು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿರಲಿ GOOD ಶುಭರಾತ್ರಿ

Kannada Good Night Quotes

ಹಬ್ಬಾನು ಮುಗೀತು ರಜೆನು ಮುಗೀತು,
ನಾಳೆ ಯಾವ ಹಬ್ಬಾನು ಇಲ್ಲ ಯಾವ ರಜೆನು ಇಲ್ಲ
ಬೇಗ ಊಟ ಮಾಡಿ ನಿದ್ದೆ ಮಾಡಿ,
ನಾಳೆ ಸೋಮವಾರ ಇದೆ ಬೇಗ ಎದ್ದೇಳಬೇಕು.
ಶುಭರಾತ್ರಿ

ಭಾನುವಾರಕ್ಕೆ Bye ಹೇಳಿ ,
ಸೋಮವಾರಕ್ಕೆ Hi ಹೇಳಿ,
ಬೇಗ ಊಟ ಮಾಡಿ ಬೇಗ ಮಲಗಿ ಯಾಕಂದ್ರೆ ,
ನಾಳೆ ಸೋಮವಾರ ಬೇಗ ಏಳಬೇಕು

ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ,
ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ, ಶುಭರಾತ್ರಿ ಅನುಭವಿಸು
ಶುಭ ರಾತ್ರಿ

ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ,
ಅವೇ ನಿಮಗೆ ಮುಳುವಾಗುತ್ತವೆ. – Good Night
ಶುಭರಾತ್ರಿ

ಸಂಜೆಯಾಗಸದ ಮೋಡದಂಚಿನಲಿ ದೂರದಿಗಂತದಿ ಗೋಚರಿಸುವ ನಕ್ಷತ್ರ ಸಮೂಹದಲಿ ನಿಂತು ಹೇಳುವೆ ನಿನಗೆ
ಶುಭರಾತ್ರಿ

Good Night Quotes Kannada

Good Night Quotes Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ನಿದ್ರಾದೇವಿಯ ಮಡಿಲಲಿ ಲಾಲಿ ಹಾಡ ಕೇಳುತ ಮಲಗುವ ಮುನ್ನ ನಿಮಗೆಲ್ಲ ಶುಭ ರಾತ್ರಿಯ ಶುಭ ಸಂದೇಶ
ಶುಭರಾತ್ರಿ

ಇನ್ನೊಬ್ಬರ ತುಳಿತಕ್ಕೆ ಸಿಗದೆ , ಆಡಿಕೊಳ್ಳುವವರ ಬಾಯಿಗೆ ತುತ್ತಾಗದೆ ಯಾರೂ ಬೆಳೆದಿಲ್ಲ ಮನುಷ್ಯ ಒಳ್ಳೆಯವನಾಗಿದ್ದರೂ ಮಾತನಾಡುತ್ತಾರೆ , ಕೆಟ್ಟವನಾಗಿದ್ದರೂ ಮಾತನಾಡುತ್ತಾರೆ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ ಹಾಗೆಯೇ ಎಲ್ಲರೂ ಎಲ್ಲರಿಗೆ ಕೆಟ್ಟವರಾಗುವದಿಲ್ಲ ಶುಭರಾತ್ರಿ

ಪಾಳಿಯ ಕೆಲಸ ಮುಗಿಸಿ ನಿರ್ಗಮಿಸಿದ ನೇಸರನ ಬದಲಿಗೆ ಬಂದಿಹನು ಈ ಚಂದ್ರನು, ಕೋರಲು ನಿನಗೆ ಶುಭರಾತ್ರಿಯನು,
ಶುಭರಾತ್ರಿ

Good Night Quotes Kannada

ನೂರು ಮನಸ್ಸುಗಳ ನೋಯಿಸಿ < ಹಚ್ಚಿದರೇನು ದೇವರ ಮುಂದೆ ದೀಪ , ತಡೆಯುವುದೇನು ಅದು ನೊಂದ ಮನಸ್ಸುಗಳು ನೀಡುವ ಶಾಪ ಶುಭರಾತ್ರಿ

ಚಂದಿರನ ನೋಡುವ ಆಸೆಯು ಇಲ್ಲ ನೇಸರನ ಕಾಯುವ ತವಕವು ಇಲ್ಲ ಕಣ್ಮುಂದೆ ನಿನ್ನದೆ, ಚಿತ್ರಣ ಇರುತಿರೆ ಈ ರಾತ್ರಿ ನನಗೆ, ಸರಿ ಹೋಗದಲ್ಲ,
ಶುಭರಾತ್ರಿ

ಪ್ರತಿ ರಾತ್ರಿಗಳ ಕತ್ತಲೆಗೆ ನಾಳೆ ಎಂಬ ಬೆಳಕಿರಲಿಲ್ಲ , ಆ ಬೆಳಕಿನಲ್ಲಿ ಎಲ್ಲಾರ ಬಾಳು ನಗುತ ಸದಾ ಬೆಳಗುತಿರಲಿ ಶುಭರಾತ್ರಿ

ನೀ ಬಾರದಿರೆ ಏನು? ನಾನರಸಿ ಬಂದಿರುವೆ ಶುಭರಾತ್ರಿ ನೆಪವೊಡ್ಡಿ ನಿನ್ನೊಡನೆ ಬೆರೆತಿರುವೆ
ಶುಭರಾತ್ರಿ

ಅಂದ ಕಿರುನಗೆಬೀರೆ ಚೆಂದದಾ ನಿನ್ನಂ ದವ ಸವಿದು ಪಿಸುಮಾತಿನಲಿ ನಿನಗೆ ಸುಖ ನಿದ್ರೆಗುಮುನ್ನ ಮತ್ತೊಮ್ಮೆ ಇದೋ
ಶುಭರಾತ್ರಿ

ದೇಹ ಹಗುರಾಗಲಿ, ಮನಸು ತಂಪಾಗಲಿ ಭ್ರಮಿಸು ನೀ ತಾರೆಯನು, ಹರಸುವೆ ನಾ ಸುಖ ನಿದ್ರೆಯನು
ಶುಭರಾತ್ರಿ

ನಾವು ಬದುಕಲ್ಲಿ ಇಟ್ಟುಕೊಂಡ ನಿರೀಕ್ಷೆಗಿಂತ ಬದುಕು ನಡೆಸೊ ಪರೀಕ್ಷೆ ಗಳೆ ಹೆಚ್ಚು ಗೆದ್ದರೆ ಮುಂದಿನ ದಾರಿ ಸುಗಮ , ಸೋತರೆ ಬಾಳಿನ ಹೊಸ ಅಧ್ಯಾಯ ಉಗಮ ಶುಭರಾತ್ರಿ

Good Night Kannada

Good Night Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ದೀಪವು ಅರದಿರಲಿ, ಬೆಳಕು ಬಾಡದಿರಲಿ ಮಂದಾದ ಬೆಳಕಿನಲಿ, ನಿನ್ನ ಮುಖವು ಕಾಣುತಿರಲಿ
ಶುಭರಾತ್ರಿ

ಒಳ್ಳೆ ನಿದ್ದೆ ಬರಲಿ ಅದಕ್ಕೆ Good Night
ಒಳ್ಳೆ ಕನಸು ಬೀಳಲಿ ಅದಕ್ಕೆ Sweet Dreams
ಕನಸು ಕಾಣುವಾಗ ಹಾಸಿಗೆಯಿಂದ ಕೆಳಗೆ ಬೀಳಬಾರದು
ಅದಕ್ಕೆ take care

ಅತಿಶಯವಿಲ್ಲ, ಇದರಲಿ ಅನುರಾಗವಿಲ್ಲ ನೀನೊಪ್ಪುತಿರೆ ಕೇವಲ ಶುಭರಾತ್ರಿ ಎಲ್ಲಾ
ಶುಭರಾತ್ರಿ

ರಾತ್ರಿ ಎಂಬುದು ನೇಸರನ ಅಸ್ತಂಗವಲ್ಲ, ಚಂದ್ರಮನ ಆಗಮನವಲ್ಲ, ದಣಿದ ದೇಹವ, ವಿಶ್ರಮಿಸುವ ಪರಿಯನು, ಪ್ರಕೃತಿಯು ತೋರಿದೆ ನಮಗೆಲ್ಲಾ
ಶುಭರಾತ್ರಿ

ಓಯ
ನಿಮ್ಮಜ್ಜಿ ಗುಡ್ ನೈಟ್ ಹೇಳಿ ಮಲ್ಕೋ (ಬಿದ್ಕೊ)
ಇಲ್ಲಾ ಅಂದ್ರೆ ಕನಸಲ್ಲಿ ಬಂದು ಕಾಟ ಕೊಡ್ತೀನಿ ಗೋತ್ತಾಯಿತಾ

Good Night Kannada

ಒಳ್ಳೆಯ ಸಮಯ ಬಂದಾಗ ಹೆಚ್ಚು ಖುಶಿಯಿಂದ ಅನುಭವಿಸಿ , ಏಕೆಂದರೆ ಹೆಚ್ಚು ದಿನ ಉಳಿಯಲಾರದು ಕೆಟ್ಟ ಸಮಯ ಬಂದಾಗಲೂ ಖುಶಿಯಿಂದಲೇ ಅನುಭವಿಸಿ ಕೆಟ್ಟದ್ದು ಹೆಚ್ಚು ದಿನ ಉಳಿಯಲಾರದು ನೆನಪಿಡಿಜೀವನದಲಿ ಯಾವುದೂ ಶಾಶ್ವತವಲ್ಲ ಶುಭರಾತ್ರಿ

ಬಡತನ ಶಾಶ್ವತವಲ್ಲ ಸಿರಿತನ ಶಾಶ್ವತವಲ್ಲ ನಮ್ಮಲ್ಲಿ ಇರುವಂತ ಮಾನವೀಯತೆಯ ಗುಣಗಳೇ ಶಾಶ್ವತವಾದದು :ಮೌನದ ಹಿಂದಿರುವ ಮಾತನ್ನು , ನಗುವಿನ ಹಿಂದಿರುವ ನೋವನ್ನು , ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೊಳ್ಳುವವರೇ ನಿಜವಾದ ” ಆತಿಯರು ಶುಭರಾತ್ರಿ

ನಿನ್ನೊಡನೆ ಮಾತಿಗೆ ಕಾರಣವ ನಾ ಹುಡುಕಿದೆನು ಶುಭರಾತ್ರಿ ಹೇಳುವ ನೆಪವ ನಾ ಮಾಡಿದೆನು
ಶುಭರಾತ್ರಿ

ಸೊಗಸಾದ ಕನಸು ಕಾಣುತ್ತಾ ಇದ್ದ ಸುಂದರ ರಾತ್ರಿಯಲ್ಲಿ
ನಿರ್ಮಲ ಮನಸ್ಸಿನಲಿ
ನೆಮ್ಮದಿಯ ನಿದ್ದೆ ನೆಮ್ಮದಿಯ ನಿದ್ದೆ ನಿಮ್ಮದಾಗಿರಲಿ
Good Night Sweet Dreams

ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ , ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ ಸಂತೋಷವೂ ಹಾಗೆಯೇ , ಜೀವನದಲ್ಲಿ ಆಗಾಗ ಬಂದು , ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ ಶುಭರಾತ್ರಿ

Sweet Good Night in Kannada

Sweet Good Night in Kannada

Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

ಮೋಡವೆಲ್ಲ ಚದುರಿ ಚಂದಿರ ನಕ್ಕಿರಲು, ಬಾನಿನ ತುಂಬೆಲ್ಲ ನಕ್ಷತ್ರ ಮಿನುಗಿರಲು, ರಾತ್ರಿಯ ಕಂಪಿಗೆ ನಿದಿರೆ ಬಂದಿರಲು, ಮಲಗುವ ಮೊದಲು ನಿಮಗೆಲ್ಲ ಶುಭ ಸಂದೇಶಗಳು
ಶುಭರಾತ್ರಿ

ದಿನವಿಡೀ ದುಡಿದು, ಅವಿರತವಾಗಿ ಬಳಲಿದ ದೇಹವ, ಸುಖ ನಿದ್ರೆಗೆ ಒಲಿಸಲು ನಾ, ಅಸಮರ್ಥನಾದೆ ನಿದ್ರಾ ಭಂಗ ಮಾಡುವ ನಿನ್ನ ಪಟವು, ಕಣ್ಣ್ಮುಂದೆ ಹಾದು ಹೋಗಲು, ನಿದ್ರೆಗೂ ದೀರ್ಘ ರಜೆಯನ್ನಿಟ್ಟು ನಾ ಕೃತಾರ್ಥನಾದೆ,
ಶುಭರಾತ್ರಿ

ಹೂವಿನಂಥ ಮನಸ್ಸಿರುವ ನಿಮಗೆ ಕಣ್ಣು ತುಂಬಾ ನಿದ್ದೆ ಬರಲಿ
Good Night, ಶುಭ ರಾತ್ರಿ

ಬೀಸು ತಂಗಾಳಿಯಜೊತೆ ಮಲ್ಲಿಗೆ ಹೂವಿನ ಕಂಪಾಗಿ ತೇಲಿಬಂದು ನಿನ್ನ ಸುವಾಸನೆಯಲಿ ಮೈಮರೆಸಿ ಹೇಳುವೆ ನಿನಗೆ
ಶುಭರಾತ್ರಿ

Sweet Good Night in Kannada

ಚಂದಿರ ಬಂದಿಹನು ತಾರೆ ಮೂಡಿಹುದು ನಿನ್ನ ಮುಖದ ಕಾಂತಿಯಲಿ ಎಲ್ಲವೂ ಮರೆಯಾಗಿಹುದು
ಶುಭರಾತ್ರಿ

ನೀವಂತು ಊಟಕ್ಕೆ ಕರಿಯಲ್ಲ,
ಅದಕ್ಕೆ ನಾನೇ ಊಟ ಕಳಸ್ತಿನಿ ಊಟ ಮಾಡಿ ಬೇಗ ಮಲ್ಕೊಲ್ಲಿ,
ಶುಭರಾತ್ರಿ

ಮುಸುಕು ಹಾಕಿ ಮಲಗಿದೊಡೆ, ಕಾಣ ಸಿಗಲಿ ಒಂದು ಸುಂದರ ಕನಸು, ಬಡಿದೆಬ್ಬಿಸಿ, ಪ್ರೇರೇಪಿಸಲು ನನಗೆ, ಛಲಬಿಡದೆ ಮಾಡುವೆ ನಾ ನನಸು,
ಶುಭರಾತ್ರಿ

ಹುಣ್ಣಿಮಯ ದಿನದಂದು ತಿಂಗಳ ಬೆಳಕಿನಲಿ ಭ್ರಮರವಾಗಿ ಝೇಂಕರಿಸುತ್ತಾ ಬಂದು ನಿನ್ನ ಮುಂಗುರುಳತಾಗಿ ಗುಟ್ಟಾಗಿ ಹೇಳುವೆ
ಶುಭರಾತ್ರಿ

ಕಡಲತಡಿಯಲಿ ಬಡಿವ ಅಲೆಗಳ ಜೊತೆ ಮುತ್ತಾಗಿ ತೇಲಿಬಂದು ನಿನ್ನಂಗಾಲಿಗೆ ತಾಗಿ ಹೇಳುವೆನಿದೋ
ಶುಭರಾತ್ರಿ

Sweet Good Night in Kannada

ಮಾತಿನ ನೆಪದಲಿ, ಮೌನವ ಮುರಿಯದಿರು ವಿರಸದ ನೆಪದಲಿ, ಸರಸವ ನೀ ಮರೆಯದಿರು ಮಂದಾದ ಬೆಳಕಿನಲಿ, ಅಂದವನು ತೋರುತಿರು ಶುಭರಾತ್ರಿ ಸಮಯದಿ, ನೀ ಎಲ್ಲವನು ಮರೆಸುತಿರು
ಶುಭರಾತ್ರಿ

ದೇಹವನು ಬದಿಗಿರಿಸಿ, ನಯನಗಳ ವಿಶ್ರಮಿಸು ಚಂದ್ರನಲಿ ಸಂಚರಿಸಿ, ತಾರೆಯಲಿ ಸಂಭ್ರಮಿಸು ಜಾರುತ ನಿದ್ರೆಯಲಿ, ಶುಭರಾತ್ರಿ ಅನುಭವಿಸು
ಶುಭರಾತ್ರಿ

In conclusion, embracing the serene beauty of the Kannada language, we bid you a soothing Good Night in Kannada – ಶುಭ ರಾತ್ರಿ. As the day gently fades away, let these Kannada Good Night Quotes fill your heart with tranquility and warmth. May the soft whispers of the night bring you peaceful dreams and restful slumber.

Remember, as you lay down to sleep, the power of these words lies in their ability to wrap you in a cocoon of serenity. So, allow yourself to surrender to the embrace of the night, and let the enchanting melodies of ಶುಭ ರಾತ್ರಿ and the wisdom of Kannada Good Night Quotes guide you towards a night filled with deep relaxation and rejuvenation. ಶುಭ ರಾತ್ರಿ!

Tags: Good Night in Kannada, Good Night Sms in Kannada, Good Night Quotes in Kannada, Good Night Wishes in Kannada, Good Night Images in Kannada, Kannada Good Night Quotes, Good Night Quotes Kannada, Good Night Kannada, Sweet Good Night in Kannada, ಶುಭ ರಾತ್ರಿ.

Leave a Comment